#BhagavadGita
अश्रद्दधानाः पुरुषा धर्मस्यास्य परन्तप।
अप्राप्य मां निवर्तन्ते मृत्युसंसारवर्त्मनि।।9.3।।
9.3 Those who are not
faithful on the path of devotional service cannot attain Me, O conqueror of
foes, but return to birth and death in this material world.
9.3 ಶತ್ರುಭಯಂಕರನಾದ ಹೇ ಅರ್ಜುನ, ಈ ಜ್ಞಾನದಲ್ಲಿ ಶ್ರದ್ದೆಯಿಲ್ಲದ ಮಾನವರು ನನ್ನನ್ನು ಪಡೆಯದೇ ಮತ್ತೆ ಮತ್ತೆ ಸಂಸಾರಚಕ್ರದಲ್ಲೇ ತಿರುಗುತ್ತಿರುತ್ತಾರೆ.
मया ततमिदं सर्वं जगदव्यक्तमूर्तिना।
मत्स्थानि सर्वभूतानि न चाहं तेष्ववस्थितः।।9.4।।
9.4 By Me, in My
unmanifested form, this entire universe is pervaded. All beings are in Me, but
I am not in them.
9.4 ಅವ್ಯಕ್ತರೂಪನಾದ ನನ್ನಿಂದ ಈ ಜಗತ್ತೆಲ್ಲವೂ ವ್ಯಾಪಿಸಿದೆ. ಇಲ್ಲಿರಿವ ಸಮಸ್ತ ಜೀವರಾಶಿಗಳು ನನ್ನಲ್ಲಿವೆ. ನಾನು ಅವುಗಳಲ್ಲಿಲ್ಲ.
No comments:
Post a Comment