Wednesday, February 14, 2018

Bhagavadgita 9.29 & 9.30

#BhagavadGita

समोऽहं सर्वभूतेषु मे द्वेष्योऽस्ति प्रियः
ये भजन्ति तु मां भक्त्या मयि ते तेषु चाप्यहम्।।9.29।।

9.29 I envy no one, nor am I partial to anyone. I am equal to all. But whoever renders service unto Me in devotion is a friend, is in Me, and I am also a friend to him.

9.29 ಎಲ್ಲಾ ಜೀವರಾಶಿಗಳಲ್ಲಿ ನಾನು ಸಮಾನನಾಗಿದ್ದೇನೆ. ನನಗೆ ಯಾರ ಮೇಲೂ ದ್ವೇಷವೂ ಇಲ್ಲ, ಪ್ರೀತಿಯೂ ಇಲ್ಲ, ಆದರೆ ಭಕ್ತಿಪೂರ್ವಕವಾಗಿ ನನ್ನನ್ನು ಭಜಿಸುವ ಜನರಲ್ಲಿ ನಾನಿರುತ್ತೇನೆ ನನ್ನಲ್ಲಿ ಅವರಿರುತ್ತಾರೆ.

अपि चेत्सुदुराचारो भजते मामनन्यभाक्
साधुरेव मन्तव्यः सम्यग्व्यवसितो हि सः।।9.30।।

9.30 Even if one commits the most abominable actions, if he is engaged in devotional service, he is to be considered saintly because he is properly situated.

9.30 ಪಾಪಿಗಳಲ್ಲಿ ಮಹಾಪಾಪಿಯಾದವನೂ ಸಹ ನನ್ನನ್ನು ಅನನ್ಯಭಾವದಿಂದ ಭಜಿಸುವುದಾದರೆ ಅವನು ಧನ್ಯನೆಂದು ತಿಳಿಯಬೇಕು. ಏಕೆಂದರೆ ಅವನ ನಿಶ್ಚಯವು ಸರಿಯಾದುದು.

No comments:

Post a Comment