Tuesday, February 27, 2018

Bhagavadgita 10.33 & 10.34

#BhagavadGita

अक्षराणामकारोऽस्मि द्वन्द्वः सामासिकस्य
अहमेवाक्षयः कालो धाताऽहं विश्वतोमुखः।।10.33।।

10.33 Of letters I am the letter A, and among compounds I am the dual word. I am also inexhaustable time, and of creators I am Brahma, whose manifold faces turn everywhere.

10.33 ಅಕ್ಷರಗಳಲ್ಲಿ ''ಕಾರವು ನಾನು. ಸಮಾಸಗಳಲ್ಲಿ ದ್ವಂದ್ವ ಸಮಾಸವು ನಾನು. ನಾಶವಾಗದ ಕಾಲವು ನಾನು. ಇಡೀ ಜಗತ್ತಿನ ಕರ್ಮಫಲದಾತನು ನಾನು. ವಿಶ್ವತೋಮುಖನು ನಾನು.

मृत्युः सर्वहरश्चाहमुद्भवश्च भविष्यताम्
कीर्तिः श्रीर्वाक्च नारीणां स्मृतिर्मेधा धृतिः क्षमा।।10.34।।

10.34 I am all-devouring death, and I am the generator of all things yet to be. Among women I am fame, fortune, speech, memory, intelligence, faithfulness and patience.

10.34 ಸರ್ವಭಕ್ಷಕನಾದ ಮೃತ್ಯುವು ನಾನು. ಭವಿಷ್ಯತ್ತಿಗೆ ಕಾರಣವೂ ನಾನೇ. ಸ್ತ್ರೀಯರಲ್ಲಿ, ಕೀರ್ತಿ, ಮಾಂಗಲ್ಯ, ಒಳ್ಳೆಯ ಮಾತು, ಸ್ಮ್ರಿತಿ, ಧಾರಣೆ, ಸಹನೆ ಮತ್ತು ಧೈರ್ಯ ಇವೆಲ್ಲವೂ  ನಾನೇ.

No comments:

Post a Comment