Thursday, February 1, 2018

Bhagavadgita 9.1 & 9.2

#BhagavadGita

श्री भगवानुवाच
इदं तु ते गुह्यतमं प्रवक्ष्याम्यनसूयवे
ज्ञानं विज्ञानसहितं यज्ज्ञात्वा मोक्ष्यसेऽशुभात्।।9.1।।

9.1 The Supreme Lord said: My dear Arjuna, because you are never envious of Me, I shall impart to you this most secret wisdom, knowing which you shall be relieved of the miseries of material existence.

9.1 ಶ್ರೀ ಭಗವಂತನು ಹೇಳುತ್ತಾನೆ-
ಹೇ ಅರ್ಜುನ, ಅಸೂಯಾರಹಿತನಾದ ನಿನಗೆ ಈಗ ಅತ್ಯಂತ ರಹಸ್ಯಜ್ಞಾನವನ್ನು ನಿನ್ನ ಅನುಭವಕ್ಕೆ ಬರುವಂತೆ ವಿವರಿಸುತ್ತೇನೆ. ಇದನ್ನು ತಿಳಿಯುವುದರಿಂದ ನೀನು ಸಂಸಾರ-ಬಂಧನದಿಂದ ಬಿಡುಗಡೆಯನ್ನು ಪಡೆಯುವೆ.

राजविद्या राजगुह्यं पवित्रमिदमुत्तमम्
प्रत्यक्षावगमं धर्म्यं सुसुखं कर्तुमव्ययम्।।9.2।।

9.2 This knowledge is the king of education, the most secret of all secrets. It is the purest knowledge, and because it gives direct perception of the self by realization, it is the perfection of religion. It is everlasting, and it is joyfully performed.


9.2 ಎಲ್ಲಾ ವಿದ್ಯೆಗಳಲ್ಲಿ ಇದು ಅತ್ಯಂತ ಶ್ರೇಷ್ಠವಾದುದು, ಅತ್ಯಂತ ರಹಸ್ಯವಾದುದು, ಪವಿತ್ರವಾದುದು ಮತ್ತು ಸುಲಭಸಾಧ್ಯವಾದುದು. ಅಷ್ಟು ಮಾತ್ರವಲ್ಲ, ಅವ್ಯಯವಾದುದು. ಇದರ ಫಲವನ್ನು ಪ್ರತ್ಯಕ್ಷವಾಗಿ ನೀನೇ ನೋಡುತ್ತೀಯೆ.


No comments:

Post a Comment