Friday, February 23, 2018

Bhagavadgita 10.23 & 10.24

#BhagavadGita

रुद्राणां शङ्करश्चास्मि वित्तेशो यक्षरक्षसाम्
वसूनां पावकश्चास्मि मेरुः शिखरिणामहम्।।10.23।।

10.23 Of all the Rudras I am Lord Siva; of the Yaksas and Raksasas I am the lord of wealth [Kubera]; of the Vasus I am fire [Agni], and of the mountains I am Meru.

10.23 ರುದ್ರರಲ್ಲಿ ಶಂಕರನು, ಯಕ್ಷರಲ್ಲಿ ಕುಬೇರನು, ವಸುಗಳಲ್ಲಿ ಪಾವಕನು, ಶಿಖರಗಳಲ್ಲಿ ಮೇರುವು ನಾನೆಂದು ತಿಳಿ.

पुरोधसां मुख्यं मां विद्धि पार्थ बृहस्पतिम्
सेनानीनामहं स्कन्दः सरसामस्मि सागरः।।10.24।।

10.24 Of priests, O Arjuna, know Me to be the chief, Brhaspati, the lord of devotion. Of generals I am Skanda, the lord of war; and of bodies of water I am the ocean.

10.24 ಹೇ ಪಾರ್ಥ, ಪುರೋಹಿತರಲ್ಲಿ ಮುಖ್ಯನಾದ ಬೃಹಸ್ಪತಿಯು ನಾನು, ಸೇನಾಧಿಪತಿಗಳಲ್ಲಿ ಕುಮಾರಸ್ವಾಮಿಯು ನಾನು, ಮತ್ತು ಜಲಾಶಯಗಳಲ್ಲಿ ಸಮುದ್ರವು ನಾನು.

No comments:

Post a Comment