Monday, February 12, 2018

Bhagavadgita 9.25 & 9.26

#BhagavadGita

यान्ति देवव्रता देवान् पितृ़न्यान्ति पितृव्रताः
भूतानि यान्ति भूतेज्या यान्ति मद्याजिनोऽपि माम्।।9.25।।

9.25 Those who worship the demigods will take birth among the demigods; those who worship ghosts and spirits will take birth among such beings; those who worship ancestors go to the ancestors; and those who worship Me will live with Me.

9.25 ದೇವತೆಗಳನ್ನು ಪೂಜಿಸುವವರು ದೇವತೆಗಳನ್ನೇ, ಪಿತೃಗಳನ್ನು ಪೂಜಿಸುವವರು ಪಿತೃಗಳನ್ನೇ, ಕ್ಷುದ್ರ ದೇವತೆ, ಭೂತಗಳನ್ನು ಪೂಜಿಸುವವರು ಭೂತಗಳನ್ನೇ ಪಡೆಯುವರು. ನನ್ನನ್ನು ಭಜಿಸುವವರು ನನ್ನನ್ನೇ ಪಡೆಯುವರು.

पत्रं पुष्पं फलं तोयं यो मे भक्त्या प्रयच्छति
तदहं भक्त्युपहृतमश्नामि प्रयतात्मनः।।9.26।।

9.26 If one offers Me with love and devotion a leaf, a flower, fruit a water, I will accept it.

9.26 ಆರಾಧಿಸುವವನು ನೀರನ್ನೋ, ಪತ್ರವನ್ನೋ, ಪುಷ್ಪವನ್ನೋ ಅಥವಾ ಫಲವನ್ನೋ ನನಗೆ ಭಕ್ತಿಯಿಂದ ಕೊಡುವುದಾದರೆ ಅದನ್ನು ನಾನು ಪ್ರೀತಿಯಿಂದ ಸ್ವೀಕರಿಸುತ್ತೇನೆ.

No comments:

Post a Comment