#BhagavadGita
ज्ञानयज्ञेन चाप्यन्ये यजन्तो मामुपासते।
एकत्वेन पृथक्त्वेन बहुधा विश्वतोमुखम्।।9.15।।
9.15 Others, who are
engaged in the cultivation of knowledge, worship the Supreme Lord as the one
without a second, diverse in many, and in the universal form.
9.15 ಹೀಗೆ ಕೆಲವರು ಜ್ಞಾನಯಜ್ಞದಿಂದ ನನ್ನನ್ನು ಉಪಾಸಿಸುತ್ತಾರೆ. ಇನ್ನು ಕೆಲವರು ವಿಶ್ವರೂಪನಾದ ನನ್ನನ್ನು ಏಕಭಾವದಿಂದ, ಮತ್ತೆ ಕೆಲವರು ಭೇದಭಾವದಿಂದ ವಿಧವಿಧವಾಗಿ ಭಜಿಸುತ್ತಾರೆ.
अहं क्रतुरहं यज्ञः स्वधाऽहमहमौषधम्।
मंत्रोऽहमहमेवाज्यमहमग्निरहं हुतम्।।9.16।।
9.16 But it is I who
am the ritual, I the sacrifice, the offering to the ancestors, the healing
herb, the transcendental chant. I am the butter and the fire and the offering.
9.16 ಯಾಗವು ನಾನೇ, ಯಜ್ಞವು ನಾನೇ, ಸ್ವಧಕಾರವೂ ನಾನೇ. ಸ್ವಾಹಾಕಾರವೂ ನಾನೇ, ಆಜ್ಯವೂ ನಾನೇ, ಅಲ್ಲಿ ಅಗ್ನಿಸ್ವರೂಪನಾದ ಯಜ್ಞೇಶ್ವರನೂ ನಾನೇ, ಯಜ್ಞೇಶ್ವರನಿಗೆ ಕೊಟ್ಟ ಆಹುತಿಗಳೂ ನಾನೇ.
No comments:
Post a Comment