#BhagavadGita
अवजानन्ति मां मूढा मानुषीं तनुमाश्रितम्।
परं भावमजानन्तो मम भूतमहेश्वरम्।।9.11।।
9.11 Fools deride Me
when I descend in the human form. They do not know My transcendental nature and
My supreme dominion over all that be.
9.11 ಮೂಢರು ಮಾನವ ಶರೀರಧಾರಿಯಾಗಿ ಕಾಣುವ ನನ್ನನ್ನು ಸರಿಯಾಗಿ ತಿಳಿಯರು. ಅವರಿಗೆ ನನ್ನ ಸ್ವರೂಪಜ್ಞಾನವಿರದು.
मोघाशा मोघकर्माणो मोघज्ञाना विचेतसः।
राक्षसीमासुरीं चैव प्रकृतिं मोहिनीं श्रिताः।।9.12।।
9.12 Those who are thus bewildered are attracted by demonic and atheistic
views. In that deluded condition, their hopes for liberation, their fruitive
activities, and their culture of knowledge are all defeated.
9.12 ಅವರು ರಾಕ್ಷಸೀರೂಪವಾದ ಆಸುರೀ ಪ್ರಕೃತಿಗೆ ಸಿಕ್ಕಿಕೊಂಡವರು.
ವ್ಯರ್ಥವಾದ ಆಶೆಗಳನ್ನಿಟ್ಟುಕೊಂಡು ವ್ಯರ್ಥವಾದ ಕರ್ಮಗಳನ್ನು ಮಾಡುತ್ತಾ ವ್ಯರ್ಥವಾಗಿ ಜೀವಿಸುತ್ತಾರೆ.
No comments:
Post a Comment