#BhagavadGita
न च मां तानि कर्माणि निबध्नन्ति धनञ्जय।
उदासीनवदासीनमसक्तं तेषु कर्मसु।।9.9।।
9.9. O Dhananjaya,
all this work cannot bind Me. I am ever detached, seated as though neutral.
9.9 ಹೇ ಧನಂಜಯ, ಇದರಿಂದಾಗಿ ನನಗೆ ಯಾವ ರೀತಿಯ ಹಾನಿಯೂ ಇಲ್ಲ. ಉತ್ಪತ್ತಿ, ಸ್ಥಿತಿ ಮತ್ತು ಲಯಗಳಲ್ಲಿ ನಾನು ಉದಾಸೀನನೂ (ತಟಸ್ಥನೂ) ನಿರಾಸಕ್ತನೂ ಆಗಿರುತ್ತೇನೆ.
मयाऽध्यक्षेण प्रकृतिः सूयते सचराचरम्।
हेतुनाऽनेन कौन्तेय जगद्विपरिवर्तते।।9.10।।
9.10 This material
nature is working under My direction, O son of Kunti, and it is producing all
moving and unmoving beings. By its rule this manifestation is created and
annihilated again and again.
9.10 ಹೇ ಕೌಂತೇಯ, ನನ್ನ ಅಧ್ಯಕ್ಷತೆಯಲ್ಲಿ (ಸನ್ನಿಧಿಯಲ್ಲಿ) ಪ್ರಕೃತಿಯು ಈ ಚರಾಚರ ಜಗತ್ತನ್ನು ಸೃಷ್ಟಿಸುವುದು ಮತ್ತು ಈ ಕಾರಣದಿಂದಾಗಿಯೇ ಇಡೀ ಜಗತ್ತು ಪರಿವರ್ತನೆಗೊಳ್ಳುತ್ತಿರುವುದು.
No comments:
Post a Comment