#BhagavadGita
यत्करोषि यदश्नासि यज्जुहोषि ददासि यत्।
यत्तपस्यसि कौन्तेय तत्कुरुष्व मदर्पणम्।।9.27।।
9.27 O son of Kunti,
all that you do, all that you eat, all that you offer and give away, as well as
all austerities that you may perform, should be done as an offering unto Me.
9.27 ಆದುದರಿಂದ ಹೇ ಕೌಂತೇಯ, ನೀನು ಏನು ಕೆಲಸ ಮಾಡುತ್ತೀಯೋ, ಏನು ತಿನ್ನುತ್ತೀಯೋ, ಏನು ತಪಸ್ಸು, ಯಜ್ಞವನ್ನು ಮಾಡುತ್ತೀಯೋ, ಏನನ್ನು ದಾನ ಕೊಡುತ್ತೀಯೋ, ಅವೆಲ್ಲವನ್ನೂ ನನಗೆ ಅರ್ಪಣೆ ಮಾಡು.
शुभाशुभफलैरेवं मोक्ष्यसे कर्मबन्धनैः।
संन्यासयोगयुक्तात्मा विमुक्तो मामुपैष्यसि।।9.28।।
9.28 In this way you
will be freed from all reactions to good and evil deeds, and by this principle
of renunciation you will be liberated and come to Me.
9.28 ಈ ವಿಧಾನವಾಗಿ ನೀನು ಅರ್ಪಣಾಭಾವದಿಂದ ನನ್ನನ್ನು ಭಜಿಸುವುದಾದರೆ ಕರ್ಮಬಂಧನದಿಂದ ಬಿಡುಗಡೆಯನ್ನು ಪಡೆಯುವೆ. ಸಂನ್ಯಾಸಯೋಗಯುಕ್ತನಾಗಿ ನೀನು ನನ್ನನ್ನೇ ಸೇರುವೆ.
No comments:
Post a Comment