#BhagavadGita
श्री भगवानुवाच
भूय एव महाबाहो श्रृणु मे परमं वचः।
यत्तेऽहं प्रीयमाणाय वक्ष्यामि हितकाम्यया।।10.1।।
10.1 The Supreme Lord
said: My dear friend, mighty-armed Arjuna, listen again to My supreme word,
which I shall impart to you for your benefit and which will give you great joy.
10.1 ಶ್ರೀ ಭಗವಂತನು ಹೇಳುತ್ತಾನೆ -
ಹೇ ಮಹಾಬಾಹುವೇ, ಮತ್ತೆ ನನ್ನ ಉಪದೇಶವನ್ನು ಕೇಳು. ನಿನ್ನ ಮೇಲಿರುವ ಅನುರಾಗದಿಂದ ನಿನ್ನ ಹಿತವನ್ನು ಕೋರಿ ಹೇಳುತ್ತಿದ್ದೇನೆ.
न मे विदुः सुरगणाः प्रभवं न महर्षयः।
अहमादिर्हि देवानां महर्षीणां च सर्वशः।।10.2।।
10.2 Neither the
hosts of demigods nor the great sages know My origin, for, in every respect, I
am the source of the demigods and the sages.
10.2 ನನ್ನ ಹುಟ್ಟನ್ನು ದೇವತೆಗಳೂ, ಋಷಿಗಳೂ ಸಹ ತಿಳಿಯರು. ಏಕೆಂದರೆ ಅವರೆಲ್ಲರಿಗೂ ನಾನೇ ಮೂಲಕಾರಣನಾಗಿದ್ದೇನೆ.
No comments:
Post a Comment