Tuesday, February 27, 2018

Bhagavadgita 10.29 & 10.30

#BhagavadGita

अनन्तश्चास्मि नागानां वरुणो यादसामहम्
पितृ़णामर्यमा चास्मि यमः संयमतामहम्।।10.29।।

10.29 Of the celestial Naga snakes I am Ananta; of the aquatic deities I am Varuna. Of departed ancestors I am Aryama, and among the dispensers of law I am Yama, lord of death.

10.29 ನಾಗಗಳಲ್ಲಿ ಅನಂತನೆಂಬ ಮಹಾಶೇಷನು ನಾನು, ಜಲದೇವತೆಗಳಲ್ಲಿ ವರುಣನು ನಾನು, ಪಿತೃಗಳಲ್ಲಿ ಅರ್ಯಮನು ನಾನು, ನಿಯಾಮಕರಲ್ಲಿ ಯಮನು ನಾನು.

प्रह्लादश्चास्मि दैत्यानां कालः कलयतामहम्
मृगाणां मृगेन्द्रोऽहं वैनतेयश्च पक्षिणाम्।।10.30।।

10.30 Among the Daitya demons I am the devoted Prahlada; among subduers I am time; among the beasts I am the lion, and among birds I am Garuda, the feathered carrier of Visnu.

10.30 ದೈತ್ಯರಲ್ಲಿ ಪ್ರಹ್ಲಾದನು ನಾನು. ಲೆಕ್ಕ ಮಾಡುವವರಲ್ಲಿ ಕಾಲಪುರುಷನು ನಾನು. ಮೃಗಗಳಲ್ಲೆಲ್ಲಾ ಸಿಂಹವು ನಾನು. ಪಕ್ಷಿಗಳಲ್ಲಿ ಗರುಡನು ನಾನು

No comments:

Post a Comment