Friday, February 23, 2018

Bhagavadgita 10.25 & 10.26

#BhagavadGita

महर्षीणां भृगुरहं गिरामस्म्येकमक्षरम्
यज्ञानां जपयज्ञोऽस्मि स्थावराणां हिमालयः।।10.25।।

10.25 Of the great sages I am Bhrgu; of vibrations I am the transcendental om. Of sacrifices I am the chanting of the holy names [japa], and of immovable things I am the Himalayas.

10.25 ಮಹರ್ಷಿಗಳಲ್ಲಿ ಭೃಗುವು ನಾನು. ಶಬ್ದಗಳಲ್ಲಿ ಓಂಕಾರವು ನಾನು, ಯಜ್ಞಗಳಲ್ಲಿ ಜಪಯಜ್ಞವು ನಾನು. ಸ್ಥಿರವಾದ ಪರ್ವತಗಳಲ್ಲಿ ಹಿಮಾಲಯವು ನಾನು.

अश्वत्थः सर्ववृक्षाणां देवर्षीणां नारदः
गन्धर्वाणां चित्ररथः सिद्धानां कपिलो मुनिः।।10.26।।

10.26 Of all trees I am the holy fig tree, and amongst sages and demigods I am Narada. Of the singers of the gods [Gandharvas] I am Citraratha, and among perfected beings I am the sage Kapila.

10.26 ವೃಕ್ಷಗಳಲ್ಲಿ ಅಶ್ವತ್ಥವು ನಾನು, ದೇವಋಷಿಗಳಲ್ಲಿ ನಾರದನು ನಾನು, ಗಂಧರ್ವರಲ್ಲಿ ಚಿತ್ರರಥನು ನಾನು ಮತ್ತು ಸಿದ್ಧರಲ್ಲಿ ಕಪಿಲಮುನಿಯು ನಾನು.

No comments:

Post a Comment