Friday, February 23, 2018

Bhagavadgita 10.21 & 10.22

#BhagavadGita

आदित्यानामहं विष्णुर्ज्योतिषां रविरंशुमान्
मरीचिर्मरुतामस्मि नक्षत्राणामहं शशी।।10.21।।

10.21 Of the Adityas I am Visnu, of lights I am the radiant sun, I am Marici of the Maruts, and among the stars I am the moon.

10.21 ಆದಿತ್ಯರಲ್ಲಿ ವಿಷ್ಣುವು ನಾನು, ಪ್ರಕಾಶವುಳ್ಳ ವಸ್ತುಗಳಲ್ಲಿ ಸೂರ್ಯನು ನಾನು, ಮರುತ್ ಗಣಗಳಲ್ಲಿ ಮರೀಚಿಯು ನಾನು ಮತ್ತು ನಕ್ಷತ್ರಗಳಲ್ಲಿ ಚಂದ್ರನು ನಾನು.

वेदानां सामवेदोऽस्मि देवानामस्मि वासवः
इन्द्रियाणां मनश्चास्मि भूतानामस्मि चेतना।।10.22।।

10.22 Of the Vedas I am the Sama-veda; of the demigods I am Indra; of the senses I am the mind, and in living beings I am the living force [knowledge].

10.22 ವೇದಗಳಲ್ಲಿ ಸಾಮವೇದ, ದೇವತೆಗಳಲ್ಲಿ ಇಂದ್ರ, ಇಂದ್ರಿಯಗಳಲ್ಲಿ ಮನಸ್ಸು ಮತ್ತು ಭೂತಗಳಲ್ಲಿ ಚೇತನಶಕ್ತಿಯು ನಾನು.

No comments:

Post a Comment