Tuesday, February 6, 2018

Bhagavadgita 9.13 & 9.14

#BhagavadGita
महात्मानस्तु मां पार्थ दैवीं प्रकृतिमाश्रिताः
भजन्त्यनन्यमनसो ज्ञात्वा भूतादिमव्ययम्।।9.13।।

9.13 O son of Prtha, those who are not deluded, the great souls, are under the protection of the divine nature. They are fully engaged in devotional service because they know Me as the Supreme Personality of Godhead, original and inexhaustible.

9.13 ಆದರೆ ಹೇ ಪಾರ್ಥ, ಸಜ್ಜನರಾದವರು ಸತ್ವಗುಣವನ್ನು ಆಶ್ರಯಿಸಿರುವುದರಿಂದ ಜಗತ್ತಿನ ಸೃಷ್ಟಿಕರ್ತನಾದ ನನ್ನನ್ನು ಅನನ್ಯ ಭಾವದಿಂದ ಭಜಿಸುತ್ತಾರೆ.

सततं कीर्तयन्तो मां यतन्तश्च दृढव्रताः
नमस्यन्तश्च मां भक्त्या नित्ययुक्ता उपासते।।9.14।।

9.14 Always chanting My glories, endeavoring with great determination, bowing down before Me, these great souls perpetually worship Me with devotion.

9.14 ಅವರು ಒಂದೇ ಮನಸ್ಸಿನಿಂದ ನಿತ್ಯನಿರಂತರವೂ ನನ್ನ ಕೀರ್ತನೆಯನ್ನೇ ಮಾಡುತ್ತಾ, ಭಕ್ತಿಯಿಂದ ನನ್ನನ್ನು ನಮಸ್ಕರಿಸುತ್ತಾ, ನನ್ನ ಪ್ರಾಪ್ತಿಗಾಗಿ ಶ್ರಮಿಸುತ್ತಾರೆ.

No comments:

Post a Comment