Wednesday, February 14, 2018

Bhagavadgita 9.33 & 9.34

#BhagavadGita

किं पुनर्ब्राह्मणाः पुण्या भक्ता राजर्षयस्तथा
अनित्यमसुखं लोकमिमं प्राप्य भजस्व माम्।।9.33।।

9.33 How much greater then are the brahmanas, the righteous, the devotees and saintly kings who in this temporary miserable world engage in loving service unto Me.

9.33 ಪುಣ್ಯಾತ್ಮರಾದ ಬ್ರಾಹ್ಮಣರ ಬಗ್ಗೆ, ಭಕ್ತರ ಬಗ್ಗೆ ಹಾಗೂ ರಾಜರ್ಷಿಗಳ ಬಗ್ಗೆ ಹೇಳುವುದೇನಿದೆ? ಹೀಗಿರುವಲ್ಲಿ ನೀನು ಕೂಡ ಅನಿತ್ಯವೂ, ದುಃಖಮಯವೂ ಆದ ಪ್ರಪಂಚವನ್ನು ಬಿಟ್ಟು ನನ್ನನ್ನು ಸೇವಿಸಿ ಕೃತಕೃತ್ಯನಾಗು.

मन्मना भव मद्भक्तो मद्याजी मां नमस्कुरु
मामेवैष्यसि युक्त्वैवमात्मानं मत्परायणः।।9.34।।

9.34 Engage your mind always in thinking of Me, offer obeisances and worship Me. Being completely absorbed in Me, surely you will come to Me.

9.34 ಮನಸ್ಸಿನ ಮೂಲಕ ನನ್ನನ್ನೇ ಚಿಂತಿಸುತ್ತಿರು, ನನ್ನನೇ ಭಜಿಸುತ್ತಿರು. ನನಗಾಗಿ ಕೆಲಸಗಳನ್ನು ಮಾಡು, ನನ್ನನೇ ನಮಸ್ಕರಿಸು. ಹೀಗೆ ಎಲ್ಲಾ ವಿಧದಿಂದಲೂ ನನ್ನನ್ನೇ ಶರಣು ಹೊಂದಿದರೆ ನೀನು ನನ್ನನ್ನೇ ಸೇರುವೆ.

No comments:

Post a Comment