Thursday, February 8, 2018

Bhagavadgita 9.21 & 9.22

#BhagavadGita

ते तं भुक्त्वा स्वर्गलोकं विशालं क्षीणे पुण्ये मर्त्यलोकं विशन्ति
एव त्रयीधर्ममनुप्रपन्ना गतागतं कामकामा लभन्ते।।9.21।।

9.21 When they have thus enjoyed heavenly sense pleasure, they return to this mortal planet again. Thus, through the Vedic principles, they achieve only flickering happiness.

9.21 ಹೀಗೆ ಸ್ವರ್ಗಸುಖವನ್ನು ಸಾಕಷ್ಟು ಅನುಭವಿಸಿ, ಪುಣ್ಯವು ಕ್ಷೀಣವಾದ ಕೂಡಲೇ ಪುನಃ ಕರ್ಮಭೂಮಿಗೇ ಹಿಂತಿರುಗುತ್ತಾರೆ. ರೀತಿ ಕರ್ಮಕಾಂಡವನ್ನೇ ಅವಲಂಬಿಸಿರುವವರು ಸಂಸಾರಚಕ್ರದಲ್ಲೇ ತಿರುಗುತ್ತಾರೆ.

अनन्याश्िचन्तयन्तो मां ये जनाः पर्युपासते
तेषां नित्याभियुक्तानां योगक्षेमं वहाम्यहम्।।9.22।।

9.22 But those who worship Me with devotion, meditating on My transcendental form-to them I carry what they lack and preserve what they have.

9.22 ಅನನ್ಯವಾದ ಮನಸ್ಸಿನಿಂದ ನನ್ನನ್ನು ಯಾರು ಚಿಂತನೆ ಮಾಡುತ್ತಾರೋ ಅಂತಹ ನಿತ್ಯಯುಕ್ತರ ಯೋಗಕ್ಷೇಮಗಳನ್ನು ನಾನೇ ವಹಿಸಿಕೊಳ್ಳುತ್ತೇನೆ.

No comments:

Post a Comment