#BhagavadGita
पिताऽहमस्य जगतो माता धाता पितामहः।
वेद्यं पवित्रमोंकार ऋक् साम यजुरेव च।।9.17।।
9.17 I am the father
of this universe, the mother, the support, and the grandsire. I am the object
of knowledge, the purifier and the syllable om. I am also the Rk, the Sama, and
the Yajur [Vedas].
9.17 ಈ ಜಗತ್ತಿನ ತಾಯಿ, ತಂದೆ, ಪೋಷಕ ಮತ್ತು ತಾತನೂ ನಾನೇ, ವೇದಗಳಲ್ಲಿ ಹೇಳಿರುವ ಪವಿತ್ರವಾದ ಓಂಕಾರವೂ ನಾನೇ ಮತ್ತು ಆ ವೇದಗಳೂ ನಾನೇ.
गतिर्भर्ता प्रभुः साक्षी निवासः शरणं सुहृत्।
प्रभवः प्रलयः स्थानं निधानं बीजमव्ययम्।।9.18।।
9.18 I am the goal,
the sustainer, the master, the witness, the abode, the refuge and the most dear
friend. I am the creation and the annihilation, the basis of everything, the
resting place and the eternal seed.
9.18 ಈ ಜಗತ್ತಿಗೆ ಗತಿ ನಾನೇ, ಅದರ ಭರಣ ಮಾಡುವವನು, ಪ್ರಭು ಮತ್ತು ಸಾಕ್ಷಿಯು ನಾನೇ. ಜಗತ್ತಿಗೆ ನಿವಾಸಸ್ಥಾನವು, ಆಶ್ರಯದಾತನು, ಆಪ್ತನು, ಉತ್ಪತ್ತಿ, ಸ್ಥಿತಿ, ಪ್ರಳಯಕಾರನೂ ಮತ್ತು ಅವ್ಯಯಬೀಜನೂ ನಾನೇ.
No comments:
Post a Comment