#BhagavadGita
न च मत्स्थानि भूतानि पश्य मे योगमैश्वरम्।
भूतभृन्न च भूतस्थो ममात्मा भूतभावनः।।9.5।।
9.5 And yet everything that is created does not rest in Me. Behold My
mystic opulence! Although I am the maintainer of all living entities, and
although I am everywhere, still My Self is the very source of creation.
9.5 ನಿಜವಾಗಿ ಹೇಳಬೇಕೆಂದರೆ ಯಾವ ಜೀವರಾಶಿಗಳೂ ನನ್ನಲ್ಲಿಲ್ಲ. ಪರಮಾಶ್ಚರ್ಯಕರವಾದ ನನ್ನ ಈ ಯೋಗೈಶ್ವರ್ಯವನ್ನು ನೀನು ನೋಡು. ಜೀವರಾಶಿಗಳನ್ನು ಕಾಪಾಡುವವನು ನಾನಾದರೂ ಅವುಗಳಲ್ಲಿ ನಾನಿಲ್ಲ.
यथाऽऽकाशस्थितो नित्यं वायुः सर्वत्रगो महान्।
तथा सर्वाणि भूतानि मत्स्थानीत्युपधारय।।9.6।।
9.6 As the mighty
wind, blowing everywhere, always rests in ethereal space know that in the same
manner all beings rest in Me.
9.6 ಎಲ್ಲೆಲ್ಲಿಯೂ ಸಂಚರಿಸುವ ವಾಯುವು ಹೇಗೆ ಆಕಾಶದಲ್ಲಿರುತ್ತದೆಯೋ ಹಾಗೆಯೇ ಸಮಸ್ತ ಜೀವರಾಶಿಗಳೂ ನನ್ನಲ್ಲಿ ಇರುತ್ತವೆಂದು ನಿಶ್ಚಯವಾಗಿ ತಿಳಿ.
No comments:
Post a Comment