Monday, February 19, 2018

Bhagavadgita 10.9 & 10.10

#BhagavadGita

मच्चित्ता मद्गतप्राणा बोधयन्तः परस्परम्
कथयन्तश्च मां नित्यं तुष्यन्ति रमन्ति च।।10.9।।

10.9 The thoughts of My pure devotees dwell in Me, their lives are surrendered to Me, and they derive great satisfaction and bliss enlightening one another and conversing about Me.

10.9 ಅಂಥವರು ತಮ್ಮ ಚಿತ್ತಗಳನ್ನು ಮತ್ತು ತಮ್ಮ ಪ್ರಾಣಗಳನ್ನು ನನಗೆ ಅರ್ಪಿಸಿ ಅನವರತವೂ ಪರಸ್ಪರ ನನ್ನ ಕಥೆಗಳನ್ನೇ ಹೇಳಿಕೊಳ್ಳುತ್ತಾ ಸಂತೋಷಪಡುತ್ತಾ ಆನಂದವಾಗಿರುತ್ತಾರೆ.

तेषां सततयुक्तानां भजतां प्रीतिपूर्वकम्
ददामि बुद्धियोगं तं येन मामुपयान्ति ते।।10.10।।

10.10 To those who are constantly devoted and worship Me with love, I give the understanding by which they can come to Me.

10.10 ಹೀಗೆ ಅನನ್ಯ ಭಾವದಿಂದ ಪ್ರೀತಿಪೂರ್ವಕವಾಗಿ ನನ್ನನ್ನು ಸೇವಿಸುವವರಿಗೆ ಸಕಾಲದಲ್ಲಿ ಜ್ಞಾನವನ್ನು ನಾನೇ ಒದಗಿಸುತ್ತೇನೆ. ಅದರ ಮೂಲಕ ಅವರು ನನ್ನನ್ನು ಸೇರುವರು.

No comments:

Post a Comment