Wednesday, February 14, 2018

Bhagavadgita 9.31 & 9.32

#BhagavadGita

क्षिप्रं भवति धर्मात्मा शश्वच्छान्तिं निगच्छति
कौन्तेय प्रतिजानीहि मे भक्तः प्रणश्यति।।9.31।।

9.31 He quickly becomes righteous and attains lasting peace. O son of Kunti, declare it boldly that My devotee never perishes.

9.31 ಅವನು ಅತಿಬೇಗನೆ ಧರ್ಮಾತ್ಮನಾಗಿ ಪೂರ್ಣಶಾಂತಿಯನ್ನು ಪಡೆಯುತ್ತಾನೆ. ಹೇ ಕೌಂತೇಯ, ನನ್ನ ಭಕ್ತನಿಗೆ ಎಂದಿಗೂ ನಾಶವಿಲ್ಲವೆಂಬುದನ್ನು ನಿಶ್ಚಯವಾಗಿ ತಿಳಿ.

मां हि पार्थ व्यपाश्रित्य येऽपि स्युः पापयोनयः
स्त्रियो वैश्यास्तथा शूद्रास्तेऽपि यान्ति परां गतिम्।।9.32।।

9.32 O Prtha, those who take shelter in Me, though they be women, vaisyas, as well as sudras - can approach the supreme destination.

9.32 ಹೇ ಪಾರ್ಥ, ನನ್ನನ್ನು ಹೀಗೆ ಆಶ್ರಯಿಸುವ ಸ್ತ್ರೀಯರು, ವೈಶ್ಯರು, ಶೂದ್ರರು, ಪಾಪಿಗಳಾದರೂ ಸಹ ಉತ್ತಮ ಪದವಿಯನ್ನು ಪಡೆಯುವರು.

No comments:

Post a Comment