#BhagavadGita
सर्वभूतानि कौन्तेय प्रकृतिं यान्ति मामिकाम्।
कल्पक्षये पुनस्तानि कल्पादौ विसृजाम्यहम्।।9.7।।
9.7 O son of Kunti,
at the end of the millennium every material manifestation enters into My
nature, and at the beginning of another millennium, by My potency I again
create.
9.7 ಹೇ ಕೌಂತೇಯ, ಎಲ್ಲಾ ಜೀವರಾಶಿಗಳೂ ನನ್ನಲ್ಲೇ ಇರುವುವು. ಕಲ್ಪದ ಆದಿಯಲ್ಲಿ ಅವುಗಳ ಉತ್ಪತ್ತಿ, ಕಲ್ಪದ ಅಂತ್ಯದಲ್ಲಿ ಅವುಗಳ ಪ್ರಳಯ, ಈ ಎರಡೂ ನನ್ನಲ್ಲೇ ನಡೆಯುವುವು.
प्रकृतिं स्वामवष्टभ्य विसृजामि पुनः पुनः।
भूतग्राममिमं कृत्स्नमवशं प्रकृतेर्वशात्।।9.8।।
9.8 The whole cosmic order is under Me. By My will it is manifested again
and again, and by My will it is annihilated at the end.
9.8 ನನ್ನ ಮಾಯಾಶಕ್ತಿಯನ್ನು ಉಪಯೋಗಿಸಿಕೊಂಡು ಈ ಚರಾಚರ ಜಗತ್ತೆಲ್ಲವನ್ನೂ ಪುನಃ ಪುನಃ ನಾನೇ ಹುಟ್ಟಿಸುತ್ತೇನೆ ಮತ್ತು ಪುನಃ ಪುನಃ ನಾಶಪಡಿಸುತ್ತೇನೆ.
No comments:
Post a Comment