#BhagavadGita
येऽप्यन्यदेवता भक्ता यजन्ते श्रद्धयाऽन्विताः।
तेऽपि मामेव कौन्तेय यजन्त्यविधिपूर्वकम्।।9.23।।
9.23 Whatever a man
may sacrifice to other gods, O son of Kunti, is really meant for Me alone, but
it is offered without true understanding.
9.23 ಹೇ ಕೌಂತೇಯ, ಇತರ ದೇವತೆಗಳನ್ನು ಶ್ರದ್ಧೆಯಿಂದ ಪೂಜಿಸುವವರೂ ಸಹ ನನ್ನನೇ ಪೂಜಿಸುತ್ತಿರುವುದು. ಆದರೆ ಅದು ಅವಿಧಿಪೂರ್ವಕವಾಗಿ ಅವರು ನನಗೆ ಮಾಡುವ ಪೂಜೆ.
अहं हि सर्वयज्ञानां भोक्ता च प्रभुरेव च।
न तु मामभिजानन्ति तत्त्वेनातश्च्यवन्ति ते।।9.24।।
9.24 I am the only
enjoyer and the only object of sacrifice. Those who do not recognize My true
transcendental nature fall down.
9.24 ಸಮಸ್ತ ಪೂಜೆಗಳ ಭೋಕ್ಟ್ರುವೂ ನಾನೇ, ಪ್ರಭುವು ನಾನೇ. ಆದರೆ ಅವರು ನನ್ನನ್ನು ಸರಿಯಾಗಿ ತಿಳಿಯದೆ ವಂಚಿತರಾಗಿದ್ದಾರೆ.
No comments:
Post a Comment