#BhagavadGita
उच्चैःश्रवसमश्वानां विद्धि माममृतोद्भवम्।
ऐरावतं गजेन्द्राणां नराणां च नराधिपम्।।10.27।।
10.27 Of horses know Me to be Uccaishrava, who rose out of the ocean,
born of the elixir of immortality; of lordly elephants I am Airavata, and among
men I am the monarch.
10.27 ಅಶ್ವಗಳಲ್ಲಿ ಅಮೃತಮಥನದಲ್ಲಿ ಹುಟ್ಟಿದ ಉಚೈಶ್ರವಸ್ಸು ನಾನು. ಆನೆಗಳಲ್ಲಿ ಐರಾವತವು ನಾನು. ಮನುಷ್ಯರಲ್ಲಿ ರಾಜನು ನಾನು.
आयुधानामहं वज्रं धेनूनामस्मि कामधुक्।
प्रजनश्चास्मि कन्दर्पः सर्पाणामस्मि वासुकिः।।10.28।।
10.28 Of weapons I am
the thunderbolt; among cows I am the surabhi, givers of abundant milk. Of
procreators I am Kandarpa, the god of love, and of serpents I am Vasuki, the
chief.
10.28 ಆಯುಧಗಳಲ್ಲಿ ವಜ್ರಾಯುಧವು ನಾನು, ಧೇನುಗಳಲ್ಲಿ ಕಾಮಧೇನುವು ನನ್ನ, ಪ್ರಜೋತ್ಪಾದಕರಲ್ಲಿ ಮನ್ಮಥನು ನಾನು, ಸರ್ಪಗಳಲ್ಲಿ ವಾಸುಕಿಯು ನಾನು.
No comments:
Post a Comment