#BhagavadGita
स्वयमेवात्मनाऽत्मानं वेत्थ त्वं पुरुषोत्तम।
भूतभावन भूतेश देवदेव जगत्पते।।10.15।।
10.15 Indeed, You
alone know Yourself by Your own potencies, O origin of all, Lord of all beings,
God of gods, O Supreme Person, Lord of the universe!
10.15 ಹೇ ಪುರುಷೋತ್ತಮ, ಹೇ ಸರ್ವೇಶ್ವರ, ಹೇ ದೇವದೇವ, ಹೇ ಜಗನ್ನಾಥ, ನಿನ್ನನ್ನು ನೀನು ಮಾತ್ರ ತಿಳಿಯಬಲ್ಲೆ.
वक्तुमर्हस्यशेषेण दिव्या ह्यात्मविभूतयः।
याभिर्विभूतिभिर्लोकानिमांस्त्वं व्याप्य तिष्ठसि।।10.16।।
10.16 Please tell me
in detail of Your divine powers by which You pervade all these worlds and abide
in them.
10.16 ನಿನ್ನ ವಿಭೂತಿಗಳೂ ದಿವ್ಯವಾಗಿವೆ. ಯಾವ ವಿಭೂತಿಗಳಿಂದ ನೀನು ಸರ್ವಲೋಕಗಳನ್ನು ವ್ಯಾಪಿಸಿಕೊಂಡಿರುವೆಯೋ ಅವುಗಳನ್ನು ಒಂದೂ ಬಿಡದಂತೆ ನನಗೆ ಹೇಳು.
No comments:
Post a Comment