Wednesday, February 21, 2018

Bhagavadgita 10.13 & 10.14

#BhagavadGita

आहुस्त्वामृषयः सर्वे देवर्षिर्नारदस्तथा
असितो देवलो व्यासः स्वयं चैव ब्रवीषि मे।।10.13।।

10.13 All the great sages such as Narada, Asita, Devala, and Vyasa proclaim this of You, and now You Yourself are declaring it to me.

10.13 ಅಸಿತ ದೇವಲ ವ್ಯಾಸಾದಿ ಸಮಸ್ತ ಋಷಿಗಳೂ ನಾರದಾದಿ ದೇವರ್ಷಿಗಳು ಸಹ ನಿನ್ನನ್ನು ಮೇಲಿನಂತೆ ವರ್ಣಿಸುತ್ತಾರೆ. ನೀನು ಸಹ ಇದನ್ನೇ ಹೇಳುತ್ತಿರುವೆ.

सर्वमेतदृतं मन्ये यन्मां वदसि केशव
हि ते भगवन् व्यक्ितं विदुर्देवा दानवाः।।10.14।।

10.14 O Krsna, I totally accept as truth all that You have told me. Neither the gods nor demons, O Lord, know Thy personality.

10.14 ಹೇ ಕೇಶವ, ನೀನು ಈವರೆಗೆ ಹೇಳಿದ್ದೆಲ್ಲವನ್ನೂ ನಿಜವೆಂದು ನಾನು ನಂಬಿದ್ದೇನೆ. ಹೇ ಭಗವಂತ, ನಿನ್ನ ಸ್ವರೂಪವು ದೇವಾಧಿದೇವತೆಗಳಿಗೂ ಮತ್ತು ದಾನವರಿಗೂ ತಿಳಿಯದಾಗಿದೆ.

No comments:

Post a Comment