Monday, February 19, 2018

Bhagavadgita 10.7 & 10.8

#BhagavadGita

एतां विभूतिं योगं मम यो वेत्ति तत्त्वतः
सोऽविकम्पेन योगेन युज्यते नात्र संशयः।।10.7।।

10.7 He who knows in truth this glory and power of Mine engages in unalloyed devotional service; of this there is no doubt.

10.7 ನಾನು ಹೇಳುವ ನನ್ನ ವಿಭೂತಿ ಹಾಗೂ ಯೋಗವನ್ನು ಯಥಾವತ್ತಾಗಿ ಯಾವನು ತಿಳಿಯುತ್ತಾನೋ ಅವನು ನಿಶ್ಚಯವಾದ ಯೋಗದಲ್ಲಿ ಸ್ಥಿತನಾಗುವನು. ಇದರಲ್ಲಿ ಸಂಶಯವಿಲ್ಲ.

अहं सर्वस्य प्रभवो मत्तः सर्वं प्रवर्तते
इति मत्वा भजन्ते मां बुधा भावसमन्विताः।।10.8।।

10.8 I am the source of all spiritual and material worlds. Everything emanates from Me. The wise who know this perfectly engage in My devotional service and worship Me with all their hearts.

10.8 'ಎಲ್ಲಾ ಜೀವರಾಶಿಗಳ ಉತ್ಪತ್ತಿ ನನ್ನಿಂದಲೇ ಮತ್ತು ಎಲ್ಲವೂ ನಡೆಯುತ್ತಿರುವುದು ನನ್ನಿಂದಲೇ,' ಹೀಗೆಂದು ತಿಳಿದವರು ಎಡೆಬಿಡದೆ ನನ್ನನ್ನೇ ಭಜಿಸುತ್ತಿರುತ್ತಾರೆ.

No comments:

Post a Comment