#BhagavadGita
कथं विद्यामहं योगिंस्त्वां सदा परिचिन्तयन्।
केषु केषु च भावेषु चिन्त्योऽसि भगवन्मया।।10.17।।
10.17 How should I
meditate on You? In what various forms are You to be contemplated, O Blessed
Lord?
10.17 ಎಲೈ ಯೋಗಿಯೆ, ನಿನ್ನನ್ನು ಯಾವಾಗಲೂ ಹೇಗೆ ಚಿಂತಿಸಲಿ? ಹೇ ಭಗವಂತನೇ, ಯಾವ ಯಾವ ವಸ್ತುಗಳಲ್ಲಿ ನಿನ್ನನ್ನು ನಾನು ಚಿಂತಿಸಬೇಕು?
विस्तरेणात्मनो योगं विभूतिं च जनार्दन।
भूयः कथय तृप्तिर्हि श्रृण्वतो नास्ति मेऽमृतम्।।10.18।।
10.18 Tell me again
in detail, O Janardana [Krsna], of Your mighty potencies and glories, for I
never tire of hearing Your ambrosial words.
10.18 ಜನಾರ್ದನನೇ, ನಿನ್ನ ಯೋಗವನ್ನು ಮತ್ತು ವಿಭೂತಿಯನ್ನು ವಿಸ್ತಾರವಾಗಿ ಹೇಳು. ನಿನ್ನ ಅಮೃತವಾಣಿಯನ್ನು ಎಷ್ಟು ಕೇಳಿದರೂ ತೃಪ್ತಿಯಾಗುವುದಿಲ್ಲ.
No comments:
Post a Comment