#BhagavadGita
तेषामेवानुकम्पार्थमहमज्ञानजं तमः।
नाशयाम्यात्मभावस्थो ज्ञानदीपेन भास्वता।।10.11।।
10.11 Out of
compassion for them, I, dwelling in their hearts, destroy with the shining lamp
of knowledge the darkness born of ignorance.
10.11 ಅವರಿಗೆ ನಾನು ಪೂರ್ಣ ಕರುಣೆಯಿಂದ ಅವರ ಹೃದಯದಲ್ಲಿ ಇದ್ದು, ಪ್ರಕಾಶಿಸುತ್ತಿರುವ ನನ್ನ ಜ್ಞಾನಸ್ವರೂಪದಿಂದ ಅವರ ಅಜ್ಞಾನ ಅಂಧಕಾರವನ್ನು ನಾಶಗೊಳಿಸುವೆನು.
अर्जुन उवाच
परं ब्रह्म परं धाम पवित्रं परमं भवान्।
पुरुषं शाश्वतं दिव्यमादिदेवमजं विभुम्।।10.12।।
10.12 Arjuna said You are the Supreme Brahman, the supreme abode
(or the supreme light), the supreme purifier, eternal, divine Person, the
primeval god, unborn and omnipresent.
10.12 ಅರ್ಜುನ ಹೇಳುತ್ತಾನೆ-
ಹೇ ದೇವ, ನೀನು ಪರಬ್ರಹ್ಮ, ಪರಂಧಾಮ, ಪರಮ ಪವಿತ್ರನು, ಪುರುಷನು, ಶಾಶ್ವತನು, ದಿವ್ಯಾನು, ಆದಿದೇವನು, ಜನ್ಮರಹಿತನು ಮತ್ತು ವಿಭುವಾಗಿರುವೆ.
No comments:
Post a Comment