Thursday, February 15, 2018

Bhagavadgita 10.5 & 10.6

#BhagavadGita

अहिंसा समता तुष्टिस्तपो दानं यशोऽयशः
भवन्ति भावा भूतानां मत्त एव पृथग्विधाः।।10.5।।

10.5 Non-injury, eqanimity, satisfaction, austerity, charity, fame, infamy-(these) different dispositions of beings spring from Me alone.

10.5 ಅಹಿಂಸೆ, ಸಮತ್ವ, ಸಂತೃಪ್ತಿ, ತಪಸ್ಸು, ದಾನ, ಕೀರ್ತಿ, ಅಪಕೀರ್ತಿ ಎಲ್ಲಾ ಭಾವಗಳು ನನ್ನಿಂದಲೇ ಉಂಟಾದುವೆಂದು ತಿಳಿ.

महर्षयः सप्त पूर्वे चत्वारो मनवस्तथा
मद्भावा मानसा जाता येषां लोक इमाः प्रजाः।।10.6।।

10.6 The seven great sages and before them the four other great sages and the Manus [progenitors of mankind] are born out of My mind, and all creatures in these planets descend from them.

10.6 ಸೃಷ್ಟಿಗೆ ಮೂಲಪುರಷರೆನ್ನಲಾದ ಸಪ್ತಋಷಿಗಳೂ, ಸನಕಾದಿ ಮುನಿಗಳೂ, ಹಾಗೂ ಮನುಗಳೂ ನನ್ನ ಸಂಕಲ್ಪಮಾತ್ರದಿಂದ ಹುಟ್ಟಿದವರೆಂದು ತಿಳಿ.

No comments:

Post a Comment