Friday, March 23, 2018

Bhagavadgita 12.4 & 12.5

#BhagavadGita

संनियम्येन्द्रियग्रामं सर्वत्र समबुद्धयः
ते प्राप्नुवन्ति मामेव सर्वभूतहिते रताः।।12.4।।

12.4 By fully controlling all the organs and always being even-minded, they, engaged in the welfare of all beings, attain Me alone.

12.4 ಯಾರು ತಮ್ಮ ಎಲ್ಲಾ ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ಯಾವಾಗಲೂ ಸಮಚಿತ್ತವುಳ್ಳವರಾಗಿದ್ದು, ಎಲ್ಲಾ ಜೀವರಾಶಿಗಳ ಹಿತಕ್ಕಾಗಿ ಬದುಕುತ್ತಿರುವರೋ ಅವರು ನನ್ನನ್ನೇ ಪಡೆಯುತ್ತಾರೆ.
क्लेशोऽधिकतरस्तेषामव्यक्तासक्तचेतसाम्
अव्यक्ता हि गतिर्दुःखं देहवद्भिरवाप्यते।।12.5।।

12.5 For those whose minds are attached to the unmanifested, impersonal feature of the Supreme, advancement is very troublesome. To make progrese in that discipline is always difficult for those who are embodied.

12.5 ನನ್ನ ಅವ್ಯಕ್ತರೂಪದ ಉಪಾಸಕರಿಗೆ ಕಷ್ಟವು ಹೆಚ್ಚು. ದೇಹಾಭಿಮಾನ ಉಳ್ಳವರಿಗೆ ನಿರ್ಗುಣ ಉಪಾಸನೆಯಲ್ಲಿ ಬುದ್ಧಿಯನ್ನು ಸ್ಥಿರವಾಗಿಟ್ಟುಕೊಂಡು ಅವ್ಯಕ್ತವನ್ನು ಹೊಂದುವುದು ಕಷ್ಟ.

No comments:

Post a Comment