#BhagavadGita
इहैकस्थं जगत्कृत्स्नं पश्याद्य सचराचरम्।
मम देहे गुडाकेश यच्चान्यद्द्रष्टुमिच्छसि।।11.7।।
11.7 Whatever you
wish to see can be seen all at once in this body. This universal form can show
you all that you now desire, as well as whatever you may desire in the future.
Everything is here completely.
11.7 ಹೇ ಅರ್ಜುನ, ಚರಾಚರವಾದ ಯಾವ ಇಡೀ ಜಗತ್ತನ್ನು ನೋಡಬೇಕು ಎಂದು ಕೇಳಿಕೊಂಡಿದ್ದೀಯೋ ಅವೆಲ್ಲವನ್ನು ಈಗ ನನ್ನ ದೇಹದಲ್ಲಿ ನೋಡು.
न तु मां शक्यसे द्रष्टुमनेनैव स्वचक्षुषा।
दिव्यं ददामि ते चक्षुः पश्य मे योगमैश्वरम्।।11.8।।
11.8 But you cannot see Me with your present eyes.
Therefore I give to you divine eyes by which you can behold My mystic opulence.
11.8 ಅರ್ಜುನ, ನೀನು ನಿನ್ನ ಸಾಧಾರಣ ಕಣ್ಣುಗಳಿಂದ ನನ್ನನ್ನು ನೋಡಲಾರೆ. ನಿನಗೆ ದಿವ್ಯವಾದ ಕಣ್ಣುಗಳನ್ನು ಕೊಡುತ್ತೇನೆ. ಅದ್ಭುತವಾದ ನನ್ನ ವಿಶ್ವರೂಪವನ್ನು ನೋಡು.
No comments:
Post a Comment