Wednesday, March 21, 2018

Bhagavadgita 11.55 & 12.1

#BhagavadGita

मत्कर्मकृन्मत्परमो मद्भक्तः सङ्गवर्जितः
निर्वैरः सर्वभूतेषु यः मामेति पाण्डव।।11.55।।

11.55 O son of Pandu, he who works for Me, accepts Me as the supreme Goal, is devoted to Me, is devoid of attachment and free from enemity towards all beings-he attains Me.

11.55 ಪಾಂಡವ, ನನಗಾಗಿ ಸತ್ಕರ್ಮಗಳನ್ನು ಮಾಡುತ್ತಾ, ನನ್ನಲ್ಲಿ ಭಕ್ತಿಯುಳ್ಳ, ಸಂಗವರ್ಜಿತರಾದ, ನನಗೆ ಶರಣು ಬರುವ, ಸರ್ವಜೀವಿಗಳನ್ನೂ ಪ್ರೀತಿಸುವವರು ನನ್ನನ್ನೇ ಪಡೆಯುತ್ತಾರೆ.

अर्जुन उवाच
एवं सततयुक्ता ये भक्तास्त्वां पर्युपासते
येचाप्यक्षरमव्यक्तं तेषां के योगवित्तमाः।।12.1।।

12.1 Arjuna inquired: Which is considered to be more perfect: those who are properly engaged in Your devotional service, or those who worship the impersonal Brahman, the unmanifested?

12.1 ಅರ್ಜುನನು ಹೇಳುತ್ತಾನೆ-
ಹೇ ಕೃಷ್ಣ, ಹೀಗೆ ಸತತಯುಕ್ತರಾಗಿ ನಿನ್ನ ಸಗುಣರೂಪವನ್ನು ಭಜಿಸುವವರು ಶ್ರೇಷ್ಠರೋ ಅಥವಾ ನಿನ್ನ ನಿರ್ಗುಣ ಸ್ವರೂಪವನ್ನು ಭಜಿಸುವವರು ಶ್ರೇಷ್ಠರೋ?

No comments:

Post a Comment