#BhagavadGita
सञ्जय उवाच
एतच्छ्रुत्वा वचनं केशवस्य कृताञ्जलिर्वेपमानः किरीटी।
नमस्कृत्वा भूय एवाह कृष्णं सगद्गदं भीतभीतः प्रणम्य।।11.35।।
11.35 Sanjaya said to
Dhrtarastra: O King, after hearing these words from the Supreme Personality of
Godhead, Arjuna trembled, fearfully offered obeisances with folded hands and
began, falteringly, to speak as follows:
11.35 ಸಂಜಯನು ಹೇಳಿದನು-
ಶ್ರೀಕೃಷ್ಣಪರಮಾತ್ಮನ ಈ ಮಾತನ್ನು ಕೇಳಿ ಅರ್ಜುನನು ಭೀತಿಯಿಂದ ಗಡಗಡ ನಡಗುತ್ತಾ ಕೈ ಜೋಡಿಸಿ ಬಗ್ಗಿನಿಂತು ಗದ್ಗದ ಸ್ವರದಿಂದ ಈ ರೀತಿ ಹೇಳಿದನು.
अर्जुन उवाच
स्थाने हृषीकेश तव प्रकीर्त्या जगत् प्रहृष्यत्यनुरज्यते च।
रक्षांसि भीतानि दिशो द्रवन्ति सर्वे नमस्यन्ति च सिद्धसङ्घाः।।11.36।।
11.36 O Hrsikesa, the
world becomes joyful upon hearing Your name and thus everyone becomes attached
to You. Although the perfected beings offer You their respectful homage, the
demons are afraid, and they flee here and there. All this is rightly done.
11.36 ಅರ್ಜುನನು ಹೇಳುತ್ತಾನೆ -
ಹೃಷಿಕೇಶ, ನಿನ್ನ ಕೀರ್ತಿಯಿಂದ ಇಡೀ ಜಗತ್ತು ಹರ್ಷಪಡುತ್ತಿದೆ ಮತ್ತು ನಿನ್ನಲ್ಲಿ ಹೆಚ್ಚಿನ ಭಕ್ತಿಯನ್ನು ತೋರಿಸುತ್ತಿದೆ. ರಾಕ್ಷಸರು ಭಯಭೀತರಾಗಿ ದಿಕ್ಕುದಿಕ್ಕುಗಳಿಗೆ ಓಡುವುದು ಮತ್ತು ಸಮಸ್ತ ಸಿದ್ಧರು ನಮಸ್ಕರಿಸುವುದು ನಿನ್ನ ಮಹಿಮೆಗೆ ಯುಕ್ತವು.
No comments:
Post a Comment