#BhagavadGita
अर्जुन उवाच
दृष्ट्वेदं मानुषं रूपं तवसौम्यं जनार्दन।
इदानीमस्मि संवृत्तः सचेताः प्रकृतिं गतः।।11.51।।
11.51 When Arjuna
thus saw Krsna in His original form, he said: Seeing this humanlike form, so
very beautiful, my mind is now pacified, and I am restored to my original
nature.
11.51 ಅರ್ಜುನನು ಹೇಳುತ್ತಾನೆ -
ಹೇ ಜನಾರ್ಧನ, ನಿನ್ನ ಈ ಸೌಮ್ಯವಾದ ಮಾನುಷರೂಪವನ್ನು
ನೋಡಿ ಶಾಂತನಾದೆ.
ಚಿತ್ತವು ಸ್ಥಿರವಾಯಿತು.
श्री भगवानुवाच
सुदुर्दर्शमिदं रूपं दृष्टवानसि यन्मम।
देवा अप्यस्य रूपस्य नित्यं दर्शनकाङ्क्षिणः।।11.52।।
11.52 The Blessed
Lord said: My dear Arjuna, the form which you are now seeing is very difficult
to behold. Even the demigods are ever seeking the opportunity to see this form
which is so dear.
11.52 ಶ್ರೀ ಭಗವಂತನು ಹೀಗೆಂದನು -
ನೀನು ಕಂಡ ಈ ವಿಶ್ವರೂಪವು ಯಾರಿಗೂ ಸುಲಭವಾಗಿ ದೊರಕುವುದಿಲ್ಲ. ಈ ರೂಪದರ್ಶನಕ್ಕಾಗಿ ದೇವತೆಗಳು ನಿತ್ಯವೂ ಹಾತೊರೆಯುತ್ತಾರೆ.
No comments:
Post a Comment