#BhagavadGita
पितासि लोकस्य चराचरस्य त्वमस्य पूज्यश्च गुरुर्गरीयान्।
न त्वत्समोऽस्त्यभ्यधिकः कुतोऽन्यो लोकत्रयेऽप्यप्रतिमप्रभाव।।11.43।।
11.43 You are the
father of this complete cosmic manifestation, the worshipable chief, the
spiritual master. No one is equal to You, nor can anyone be one with You. Within
the three worlds, You are immeasurable.
11.43 ಅಪ್ರತಿಮ ಮಹಿಮಾಶಾಲಿಯೇ, ಈ ಚರಾಚರ ಜಗತ್ತಿಗೆ ನೀನು ತಂದೆ, ಪೂಜ್ಯನು ನೀನು. ಮಹಾಗುರುವು ನೀನು. ಮೂರು ಲೋಕದಲ್ಲೂ ನಿನಗೆ ಸರಿಯಾದವರು ಯಾರೂ ಇಲ್ಲ.
तस्मात्प्रणम्य प्रणिधाय कायं प्रसादये त्वामहमीशमीड्यम्।
पितेव पुत्रस्य सखेव सख्युः प्रियः प्रियायार्हसि देव सोढुम्।।11.44।।
11.44 You are the
Supreme Lord, to be worshiped by every living being. Thus I fall down to offer
You my respects and ask Your mercy. Please tolerate the wrongs that I may have
done to You and bear with me as a father with his son, or a friend with his
friend, or a lover with his beloved.
11.44 ಆದುದರಿಂದ ಹೇ ಪ್ರಭೋ, ಪೂಜ್ಯನಾದ ನಿನಗೆ ದೀರ್ಘದಂಡ ನಮಸ್ಕಾರ ಮಾಡಿ ಬೇಡಿಕೊಳ್ಳುತಿದ್ದೇನೆ. ತಂದೆ ಮಗನನ್ನು, ಮಿತ್ರನು ಮಿತ್ರನನ್ನು, ಪ್ರಿಯನು ಪ್ರಿಯಳನ್ನು ಮನ್ನಿಸುವಂತೆ ನನ್ನನ್ನು ಮನ್ನಿಸು.
No comments:
Post a Comment