Monday, March 19, 2018

Bhagavadgita 11.47 & 11.48

#BhagavadGita

श्री भगवानुवाच
मया प्रसन्नेन तवार्जुनेदं रूपं परं दर्शितमात्मयोगात्
तेजोमयं विश्वमनन्तमाद्यं यन्मे त्वदन्येन दृष्टपूर्वम्।।11.47।।

11.47 The Blessed Lord said: My dear Arjuna, happily do I show you this universal form within the material world by My internal potency. No one before you has ever seen this unlimited and glaringly effulgent form.

11.47 ಶ್ರೀ ಭಗವಂತನು ಹೇಳುತ್ತಾನೆ -
ಹೇ ಅರ್ಜುನ, ನನ್ನ ಯೋಗಶಕ್ತಿಯ ಪ್ರಭಾವದಿಂದ ಅನಾದಿಯೂ, ಅನಂತವೂ, ತೇಜೋಮಯವೂ ಆದ ವಿಶ್ವರೂಪವನ್ನು ನಿನಗೆ ಅನುಗ್ರಹಿಸಿದೆನು. ನಿನ್ನ ವಿನಾ ಮೊದಲು ಯಾರೂ ಇದನ್ನು ನೋಡಿರಲಿಲ್ಲ.

वेदयज्ञाध्ययनैर्न दानै र्न क्रियाभिर्न तपोभिरुग्रैः
एवंरूपः शक्य अहं नृलोके द्रष्टुं त्वदन्येन कुरुप्रवीर।।11.48।।

11.48 O best of the Kuru warriors, no one before you has ever seen this universal form of Mine, for neither by studying the Vedas, nor by performing sacrifices, nor by charities or similar activities can this form be seen. Only you have seen this.

11.48 ಕುರುವೀರ, ವೇದಾಧ್ಯಯನಗಳಿಂದ, ಯಜ್ಞಯಾಗಗಳಿಂದ, ಉಗ್ರತಪಸ್ಸಿನಿಂದ, ನನ್ನ ರೂಪವನ್ನು ನೋಡಲು ಸಾಧ್ಯವಿಲ್ಲ.

No comments:

Post a Comment