Friday, March 9, 2018

Bhagavadgita 11.11 & 11.12

#BhagavadGita

दिव्यमाल्याम्बरधरं दिव्यगन्धानुलेपनम्
सर्वाश्चर्यमयं देवमनन्तं विश्वतोमुखम्।।11.11।।

11.11 Wearing heavenly garlands and apparel, anointed with heavenly scents, abounding in all kinds of wonder, resplendent, infinite, and with faces everywhere.

11.11 ದಿವ್ಯವಾದ ವಸ್ತುಗಳಿಂದ ಹಾಗೂ ಮಾಲೆಗಳಿಂದ ಸುಶೋಭಿತವಾಗಿ, ದಿವ್ಯಗಂಧವನ್ನು ಲೇಪಿಸಿಕೊಂಡಿರುವ ಶರೀರವುಳ್ಳದ್ದಾಗಿಯೂ, ಸರ್ವತೋಮುಖವಾಗಿದ್ದ, ವಿಶ್ವರೂಪವನ್ನು (ಅರ್ಜುನನು ನೋಡಿದನು).

दिवि सूर्यसहस्रस्य भवेद्युगपदुत्थिता
यदि भाः सदृशी सा स्याद्भासस्तस्य महात्मनः।।11.12।।

11.12 If hundreds of thousands of suns rose up at once into the sky, they might resemble the effulgence of the Supreme Person in that universal form.

11.12 ಸಾವಿರಾರು ಸೂರ್ಯರು ಒಂದೇಸಾರಿ ಪೂರ್ವದಿಶೆಯಲ್ಲಿ ಉದಯಿಸಿದರೆ ಹೇಗಾಗುವುದೋ ಹಾಗೆ ವಿಶ್ವರೂಪವು ಅಷ್ಟು ಶೋಭಾಯಮಾನವಾಗಿ ಕಾಣುತ್ತಿತ್ತು.

No comments:

Post a Comment