Friday, March 9, 2018

Bhagavadgita 10.39 & 10.40

#BhagavadGita

यच्चापि सर्वभूतानां बीजं तदहमर्जुन
तदस्ति विना यत्स्यान्मया भूतं चराचरम्।।10.39।।

10.39 Furthermore, O Arjuna, I am the generating seed of all existences. There is no being-moving or unmoving-that can exist without Me.

10.39 ಹೇ ಅರ್ಜುನ, ಎಲ್ಲಾ ಜೀವರಾಶಿಗಳಿಗೆ ನಾನೇ ಮೂಲಬೀಜವು. ಚರಾಚರ ವಸ್ತುಗಳಲ್ಲಿ ನಾನಿಲ್ಲದ ವಸ್ತುವು ಯಾವುದೂ ಇಲ್ಲ.

नान्तोऽस्ति मम दिव्यानां विभूतीनां परंतप
एष तूद्देशतः प्रोक्तो विभूतेर्विस्तरो मया।।10.40।।

10.40 O mighty conqueror of enemies, there is no end to My divine manifestations. What I have spoken to you is but a mere indication of My infinite opulences.

10.40 ಹೇ ಪರಂತಪ, ನನ್ನ ದಿವ್ಯ ವಿಭೂತಿಗಳಿಗೆ ನಿಜವಾಗಿಯಾದರೂ ಕೊನೆಯಿಲ್ಲ. ಆದರೂ ಅವುಗಳಲ್ಲಿ ಮುಖ್ಯವಾದ ಕೆಲವನ್ನು ನಾನು ನಿನಗೆ ವಿಸ್ತಾರವಾಗಿ ಹೇಳಿದೆನು.

No comments:

Post a Comment