Sunday, April 8, 2018

Bhagavadgita 12.6 & 12.7

#BhagavadGita

ये तु सर्वाणि कर्माणि मयि संन्यस्य मत्पराः
अनन्येनैव योगेन मां ध्यायन्त उपासते।।12.6।।

12.6 As for those who, having dedicated all actions to Me and accepted Me as the supreme, meditate by thinking of Me with single-minded concentration only-.

12.6 ಹೇ ಪಾರ್ಥ, ಯಾರು ತಮ್ಮ ಎಲ್ಲಾ ಕೆಲಸಗಳನ್ನು ನನಗೆ ಅರ್ಪಿಸಿ, ನಾನೇ ಸರ್ವೋತ್ತಮ ಎಂದು ಭಾವಿಸಿ ಅನನ್ಯವಾದ ಯೋಗದಿಂದ ನನ್ನನ್ನೇ ಭಜಿಸುತ್ತಾರೋ

तेषामहं समुद्धर्ता मृत्युसंसारसागरात्
भवामि नचिरात्पार्थ मय्यावेशितचेतसाम्।।12.7।।

12.7 O son of Prtha, for them who have their minds absorbed in Me, I become, without delay, the Deliverer from the sea of the world which is fraught with death.

12.7 ಅಂಥವರನ್ನು ಅಂದರೆ ನನ್ನಲ್ಲೇ ಮನಸ್ಸಿಟ್ಟು ಭಕ್ತರನ್ನು, ಮೃತ್ಯುಸಂಸಾರ ಸಾಗರದಿಂದ ಹೆಚ್ಚು ತಡವಿಲ್ಲದೆ ಉದ್ಧಾರ ಮಾಡುವೆನು.

No comments:

Post a Comment