#BhagavadGita
वायुर्यमोऽग्निर्वरुणः शशाङ्कः प्रजापतिस्त्वं प्रपितामहश्च।
नमो नमस्तेऽस्तु सहस्रकृत्वः पुनश्च भूयोऽपि नमो नमस्ते।।11.39।।
11.39 You are air,
fire, water, and You are the moon! You are the supreme controller and the
grandfather. Thus I offer my respectful obeisances unto You a thousand times,
and again and yet again!
11.39 ನೀನು ವಾಯು, ಯಮನು, ಅಗ್ನಿಯು, ವರುಣನು, ಚಂದ್ರನು, ಬ್ರಹ್ಮದೇವನು, ಬ್ರಹ್ಮದೇವನಿಗೂ ತಂದೆಯು ಅಂಥಾ ನಿನಗೆ, ಸಾವಿರಾರು ನಮಸ್ಕಾರಗಳು. ನಿನಗೆ ಮತ್ತೆ ಮತ್ತೆ ನಮಸ್ಕಾರಗಳು.
नमः पुरस्तादथ पृष्ठतस्ते नमोऽस्तु ते सर्वत एव सर्व।
अनन्तवीर्यामितविक्रमस्त्वं सर्वं समाप्नोषि ततोऽसि सर्वः।।11.40।।
11.40 Obeisances from
the front, from behind and from all sides! O unbounded power, You are the
master of limitless, might! You are all-pervading, and thus You are everything!
11.40 ಹೇ ವಿಶ್ವರೂಪ, ನಿನಗೆ ಮುಂದಿನಿಂದ ನಮಸ್ಕಾರ. ಹಿಂದಿನಿಂದ ನಮಸ್ಕಾರ. ಎಲ್ಲಾ ಕಡೆಗಳಿಂದಲೂ ನಮಸ್ಕಾರ. ನೀನು ಅಪರಿಮಿತ ಶಕ್ತಿಸಾಮರ್ಥ್ಯವುಳ್ಳವನು. ಎಲ್ಲವನ್ನೂ ವ್ಯಾಪಿಸಿರುವವನು ನೀನು.
No comments:
Post a Comment