#BhagavadGita
आख्याहि मे को भवानुग्ररूपो नमोऽस्तु ते देववर प्रसीद।
विज्ञातुमिच्छामि भवन्तमाद्यं न हि प्रजानामि तव प्रवृत्तिम्।।11.31।।
11.31 O Lord of
lords, so fierce of form, please tell me who You are. I offer my obeisances
unto You; please be gracious to me. I do not know what Your mission is, and I
desire to hear of it.
11.31 ಹೇ ದೇವ ನಿನಗೆ ನಮೋನಮಃ. ಏನಿದು ನಿನ್ನ ಲೀಲೆ? ಈ ರೀತಿಯಾಗಿ ಉಗ್ರರೂಪವನ್ನು ಧರಿಸಿದ ನೀನು ಯಾರು? ಏತಕ್ಕಾಗಿ ಧರಿಸಿದೆ? ನನಗೆ ಹೇಳು.
श्री भगवानुवाच
कालोऽस्मि लोकक्षयकृत्प्रवृद्धो लोकान्समाहर्तुमिह प्रवृत्तः।
ऋतेऽपि त्वां न भविष्यन्तिसर्वे येऽवस्थिताः प्रत्यनीकेषु योधाः।।11.32।।
11.32 The Lord said:
Time I am, destroyer of the worlds, and I have come to engage all people. With
the exception of you [the Pandavas], all the soldiers here on both sides will
be slain.
11.32 ಶ್ರೀ ಭಗವಂತನು ಹೇಳುತ್ತಾನೆ-
ಇಡೀ ಲೋಕವನ್ನು ಕ್ಷಯಗೊಳಿಸುವುದಕ್ಕಾಗಿ ಬೆಳೆದ ಕಾಲಪುರುಷನು ನಾನು. ಎಲ್ಲರನ್ನೂ ನಿಂಗುವುದಕ್ಕೆ ಇದೀಗ ಸಿದ್ಧನಾಗಿದ್ದೇನೆ. ನೀನು ಯುದ್ಧವನ್ನು ಮಾಡದಿದ್ದರೂ ಎದುರಿಗಿರುವ ಯಾರೂ ಕೂಡ ಉಳಿಯಲಾರರು.
No comments:
Post a Comment