#BhagavadGita
तस्मात्त्वमुत्तिष्ठ यशो लभस्व जित्वा शत्रून् भुङ्क्ष्व राज्यं समृद्धम्।
मयैवैते निहताः पूर्वमेव निमित्तमात्रं भव सव्यसाचिन्।।11.33।।
11.33 Therefore get
up and prepare to fight. After conquering your enemies you will enjoy a
flourishing kingdom. They are already put to death by My arrangement, and you, O
Savyasacin, can be but an instrument in the fight.
11.33 ಆದುದರಿಂದ ಏಳು, ಕೀರ್ತಿಯನ್ನು ಸಂಪಾದಿಸು, ಶತ್ರುಗಳನ್ನು ನಾಶಮಾಡು, ಸಮೃದ್ಧವಾದ ರಾಜ್ಯವನ್ನು ಸ್ವೇಚ್ಛೆಯಾಗಿ ಅನುಭವಿಸು. ಕೌರವರೆಲ್ಲಾ ಮೊದಲೇ ನನ್ನಿಂದ ಸತ್ತಿರುತ್ತಾರೆ. ಹೇ ಸವ್ಯಸಾಚಿ ನೀನು ನಿಮಿತ್ತಮಾತ್ರನಾಗಿ ನಿಲ್ಲು.
द्रोणं च भीष्मं च जयद्रथं च कर्णं तथाऽन्यानपि योधवीरान्।
मया हतांस्त्वं जहि मा व्यथिष्ठा युध्यस्व जेतासि रणे सपत्नान्।।11.34।।
11.34 The Blessed Lord said: All the great warriors-Drona, Bhisma,
Jayadratha, Karna-are already destroyed. Simply fight, and you will vanquish
your enemies.
11.34 ನನ್ನಿಂದ ಮೊದಲೇ ಹತರಾದ ಭೀಷ್ಮ, ದ್ರೋಣ, ಜಯದ್ರಥ, ಕರ್ಣ ಮೊದಲಾದ ಶತ್ರುವೀರರನ್ನು ಕೊಲ್ಲು. ಖಂಡಿತವಾಗಿಯೂ ನೀನು ಯುದ್ಧದಲ್ಲಿ ಜಯಗಳಿಸುವೆ. ಚಿಂತೆ ಮಾಡಬೇಡ.
No comments:
Post a Comment