#BhagavadGita
सखेति मत्वा प्रसभं यदुक्तं हे कृष्ण हे यादव हे सखेति।
अजानता महिमानं तवेदं मया प्रमादात्प्रणयेन वापि।।11.41।।
11.41 Without knowing this greatness of Yours, whatever was said
by me (to You) rashly, through inadvertence or even out of intimacy, thinking
(You to be) a friend, addressing (You) as 'O krsna,' 'O Yadava,' 'O friend,'
etc.-.
11.41 ನಿನ್ನ ಹಿರಿಮೆಯನ್ನು ತಿಳಿಯದೆ ಸ್ನೇಹದಿಂದಲೇ ಆಗಲಿ, ಅಥವಾ ಬಾಯಿತಪ್ಪಿಯೋ, ಹೇ ಕೃಷ್ಣ, ಹೇ ಯಾದವ, ಹೇ ಗೆಳೆಯನೆ ಎಂದು ಸಲಿಗೆಯಿಂದ ಕರೆದಿದ್ದೇನೆ.
यच्चावहासार्थमसत्कृतोऽसि विहारशय्यासनभोजनेषु।
एकोऽथवाप्यच्युत तत्समक्षं तत्क्षामये त्वामहमप्रमेयम्।।11.42।।
11.42 And that You have been discourteously treated out of
fun-while walking, while on a bed, while on a seat, while eating, in privacy,
or, O Acyuta, even in public, for that I beg pardon of You, the
incomprehensible One.
11.42 ಹೀಗೆ ಆಹಾರ, ವಿಹಾರಗಳಲ್ಲಿ, ಆಸನ ಶಯನಗಳಲ್ಲಿ ನಿನ್ನನ್ನು ಅಪಹಾಸ್ಯ ಮಾಡುವಂತೆ ಮಾತನಾಡಿದುದಕ್ಕಾಗಿ ಇದೀಗ ಕ್ಷಮಾಪಣೆ ಬೇಡಿಕೊಳ್ಳುತ್ತೇನೆ.
No comments:
Post a Comment