Friday, March 9, 2018

Bhagavadgita 11.1 & 11.2

#BhagavadGita

अर्जुन उवाच
मदनुग्रहाय परमं गुह्यमध्यात्मसंज्ञितम्
यत्त्वयोक्तं वचस्तेन मोहोऽयं विगतो मम।।11.1।।

11.1 Arjuna said: I have heard Your instruction on confidential spiritual matters which You have so kindly delivered unto me, and my illusion is now dispelled.

11.1 ಅರ್ಜುನನು ಹೇಳುತ್ತಾನೆ -
ಹೇ ಕೃಷ್ಣ, ನನ್ನ ಮೇಲೆ ಅನುಗ್ರಹಿಸು, ಯಾವ ರಹಸ್ಯವಾದ ಅಧ್ಯಾತ್ಮಜ್ಞಾನವನ್ನು ನೀನು ಬೋಧಿಸಿದೆಯೋ, ಅದರಿಂದ ನನ್ನ ಮೋಹವು ನಾಶವಾಯಿತು.

भवाप्ययौ हि भूतानां श्रुतौ विस्तरशो मया
त्वत्तः कमलपत्राक्ष माहात्म्यमपि चाव्ययम्।।11.2।।

11.2 O lotus-eyed one, I have heard from You in detail about the appearance and disappearance of every living entity, as realized through Your inexhaustible glories.

11.2 ಕಮಲದ ಎಸಳಿನಂತಿರುವ ಕಣ್ಣುಗಳುಳ್ಳ ಹೇ ಕೃಷ್ಣನೇ, ಎಲ್ಲಾ ಜೀವರಾಶಿಗಳ ಉತ್ಪತ್ತಿ, ಸ್ಥಿತಿ, ಪ್ರಳಯಗಳನ್ನು ನಿನ್ನಿಂದ ತಿಳಿದಿದ್ದಾಯಿತು. ಮಾತ್ರವಲ್ಲದೆ, ಅಖಂಡವಾದ ನಿನ್ನ ಮಹಾತ್ಮೆಯನ್ನು ಅರಿತಿದ್ದಾಯಿತು.

No comments:

Post a Comment