Friday, March 9, 2018

Bhagavadgita 11.17 & 11.18

#BhagavadGita

किरीटिनं गदिनं चक्रिणं तेजोराशिं सर्वतोदीप्तिमन्तम्
पश्यामि त्वां दुर्निरीक्ष्यं समन्ता द्दीप्तानलार्कद्युतिमप्रमेयम्।।11.17।।

11.17 Your form, adorned with various crowns, clubs and discs, is difficult to see because of its glaring effulgence, which is fiery and immeasurable like the sun.

11.17 ಕಿರೀಟವನ್ನು, ಗದೆಯನ್ನು ಮತ್ತು ಚಕ್ರವನ್ನು ಧರಿಸಿರುವ ಕೈಗಳಿಂದ ಕೂಡಿದ ಅಗ್ನಿಯಂತೆ ಧಗಧಗಿಸುವ ಕಣ್ಣುಗಳುಳ್ಳ, ಸಹಸ್ರ ಸೂರ್ಯರು ಪ್ರಭೆಯಿಂದ ಕೂಡಿದ ಶರೀರವುಳ್ಳ ನಿನ್ನನ್ನು ನೋಡುತ್ತಿದ್ದೇನೆ.

त्वमक्षरं परमं वेदितव्यं त्वमस्य विश्वस्य परं निधानम्
त्वमव्ययः शाश्वतधर्मगोप्ता सनातनस्त्वं पुरुषो मतो मे।।11.18।।

11.18 You are the supreme primal objective; You are the best in all the universes; You are inexhaustible, and You are the oldest; You are the maintainer of religion, the eternal Personality of Godhead.

11.18 ಅಕ್ಷರಬ್ರಹ್ಮನು ನೀನು, ಎಲ್ಲರಿಂದ ತಿಳಿಯಬೇಕಾದವನು ನೀನು. ಪ್ರಪಂಚಕ್ಕೆ ಮೂಲ ಕಾರಣನು ನೀನು. ನೀನು ಅವ್ಯಯನು. ಶಾಶ್ವತವಾದ ಧರ್ಮವನ್ನು ರಕ್ಷಿಸುವವನು ನೀನು. ಸನಾತನ ಪುರುಷನು ನೀನು.

No comments:

Post a Comment