Wednesday, March 14, 2018

Bhagavadgita 11.23 & 11.24

#BhagavadGita

रूपं महत्ते बहुवक्त्रनेत्रं महाबाहो बहुबाहूरुपादम्
बहूदरं बहुदंष्ट्राकरालं दृष्ट्वा लोकाः प्रव्यथितास्तथाऽहम्।।11.23।।

11.23 O mighty-armed one, all the planets with their demigods are disturbed at seeing Your many faces, eyes, arms, bellies and legs and Your terrible teeth, and as they are disturbed, so am I.

11.23 ಹೇ ಮಹಾಬಾಹೋ, ಅಸಂಖ್ಯಾತ ಮುಖಗಳು, ನೇತ್ರಗಳು, ತೊಡೆಗಳು, ಪಾದಗಳು, ಉದರಗಳು, ಕೋರೆಹಲ್ಲುಗಳಿರುವ ನಿನ್ನ ಕರಾಳರೂಪವನ್ನು ನೋಡಿ ಲೋಕವು ಭಯಗ್ರಸ್ತವಾಗಿದೆ. ನಾನೂ ಹೆದರಿದ್ದೇನೆ.

नभःस्पृशं दीप्तमनेकवर्णं व्यात्ताननं दीप्तविशालनेत्रम्
दृष्ट्वा हि त्वां प्रव्यथितान्तरात्मा धृतिं विन्दामि शमं विष्णो।।11.24।।

11.24 O all-pervading Visnu, I can no longer maintain my equilibrium. Seeing Your radiant colors fill the skies and beholding Your eyes and mouths, I am afraid.

11.24 ವಿಶಾಲ ನೇತ್ರಗಳಿಂದ, ಮತ್ತು ತೆರೆದ ಬಾಯಿಂದ ಕೂಡಿದ, ಗಗನಕ್ಕೆ ಮುಟ್ಟುವಂತೆ ಬೆಳೆದ ನಿನ್ನ ವಿಶ್ವರೂಪವನ್ನು ನೋಡಿ ನನ್ನ ಹೃದಯವು ಗಾಬರಿಗೊಂಡಿದೆ. ನಾನು ಕಂಗೆಟ್ಟಿದ್ದೇನೆ. ಹೇ ವಿಷ್ಣು, ನನಗೆ ಶಾಂತಿಯೇ ಇಲ್ಲದಾಗಿದೆ.

No comments:

Post a Comment