#BhagavadGita
अदृष्टपूर्वं हृषितोऽस्मि दृष्ट्वा भयेन च प्रव्यथितं मनो मे।
तदेव मे दर्शय देव रूपं प्रसीद देवेश जगन्निवास।।11.45।।
11.45 After seeing
this universal form, which I have never seen before, I am gladdened, but at the
same time my mind is disturbed with fear. Therefore please bestow Your grace
upon me and reveal again Your form as the Personality of Godhead, O Lord of
lords, O abode of the universe.
11.45 ಅದೃಷ್ಟಪೂರ್ವವಾದ ಈ ನಿನ್ನ ರೂಪವನ್ನು ನೋಡಿ ನನಗೆ ಬಹಳ ಆನಂದವಾಗಿದೆ. ಜೊತೆಗೆ ಮನಸ್ಸು ಭಯಗ್ರಸ್ತವಾಗಿದೆ. ಜಗನ್ನಿವಾಸ, ದಯಮಾಡಿ ಮೊದಲಿನ ಮೂಲಸ್ವರೂಪವನ್ನೇ ತೋರಿಸು, ಪ್ರಸನ್ನನಾಗು.
किरीटिनं गदिनं चक्रहस्त मिच्छामि त्वां द्रष्टुमहं तथैव।
तेनैव रूपेण चतुर्भुजेन सहस्रबाहो भव विश्वमूर्ते।।11.46।।
11.46 O universal
Lord, I wish to see You in Your four-armed form, with helmeted head and with
club, wheel, conch and lotus flower in Your hands. I long to see You in that
form.
11.46 ಹೇ ಸಹಸ್ರಬಾಹೋ, ಹೇ ವಿಶ್ವರೂಪ, ನಿನ್ನನ್ನು ಹಿಂದಿನಂತೆ ನೋಡಲು ಬಯಸುತ್ತೇನೆ. ಆದುದರಿಂದ ಕಿರೀಟವನ್ನು ಧರಿಸಿದ, ಚಕ್ರಹಸ್ತದಿಂದ ಕೂಡಿದ, ನಿನ್ನ ಚತುರ್ಭುಜರೂಪದಿಂದ ಮೈದೋರು.
No comments:
Post a Comment