#BhagavadGita
नाहं वेदैर्न तपसा न दानेन न चेज्यया।
शक्य एवंविधो द्रष्टुं दृष्टवानसि मां यथा।।11.53।।
11.53 Not through the Vedas, not by austerity, not by gifts, nor
even by sacrifice can I be seen in this form as you have seen Me.
11.53
ಈ ನನ್ನ ರೂಪವನ್ನು ವೇದಗಳ ಅಧ್ಯಯನದಿಂದ,
ದಾನ ಧರ್ಮಗಳನ್ನು
ಮಾಡುವುದರಿಂದ,
ಯಜ್ಞಯಾಗಗಳಿಂದ
ಅಥವಾ ತಪಸ್ಸಿನಿಂದ
ನೋಡಲು ಸಾಧ್ಯವಿಲ್ಲ.
भक्त्या त्वनन्यया शक्यमहमेवंविधोऽर्जुन।
ज्ञातुं दृष्टुं च तत्त्वेन प्रवेष्टुं च परंतप।।11.54।।
11.54 But, O Arjuna, by single-minded devotion am I-in this
form-able to be known and seen in reality, and also be entered into, O
destroyer of foes.
11.54 ಅರ್ಜುನ, ಕೇವಲ ಅನನ್ಯ ಭಕ್ತಿಯಿಂದ ಮಾತ್ರ ನನ್ನನ್ನು ಈ ರೀತಿ ತಿಳಿದುಕೊಳ್ಳಲು, ನೋಡಲು ಮತ್ತು ನನ್ನನ್ನು ಸೇರಿಕೊಳ್ಳಲು ಸಾಧ್ಯ.
No comments:
Post a Comment