Friday, March 9, 2018

Bhagavadgita 11.13 & 11.14

#BhagavadGita

तत्रैकस्थं जगत्कृत्स्नं प्रविभक्तमनेकधा
अपश्यद्देवदेवस्य शरीरे पाण्डवस्तदा।।11.13।।

11.13 At that time Arjuna could see in the universal form of the Lord the unlimited expansions of the universe situated in one place although divided into many, many thousands.

11.13 ಚಿತ್ರವಿಚಿತ್ರಗಳಿಂದ ಕೂಡಿದ ಇಡೀ ವಿಶ್ವವು ದೇವದೇವನಾದ ಶ್ರೀಕೃಷ್ಣನ ಶರೀರದಲ್ಲಿ ಒಂದೇ ಕಡೆಯಿರುವುದನ್ನು ಅರ್ಜುನನು ನೋಡಿದನು.

ततः विस्मयाविष्टो हृष्टरोमा धनञ्जयः
प्रणम्य शिरसा देवं कृताञ्जलिरभाषत।।11.14।।

11.14 Then, bewildered and astonished, his hair standing on end, Arjuna began to pray with folded hands, offering obeisances to the Supreme Lord.

11.14 ಆಗ ಅರ್ಜುನನು ಆಶ್ಚರ್ಯಚಕಿತವಾಗಿ ಮೈಯೆಲ್ಲ ರೋಮಾಂಚನಗೊಂಡು ಸ್ತಬ್ಧನಾಗುತ್ತಾನೆ. ಆಮೇಲೆ ಭಗವಂತನಿಗೆ ಶಿರಸಾ ನಮಸ್ಕಾರ ಮಾಡಿ ಕೈಜೋಡಿಸಿಕೊಂಡು ರೀತಿ ಹೇಳುತ್ತಾನೆ.

No comments:

Post a Comment